more ads

Kamat's Potpourri

Malli's Own Potpourri .

kamat.com New Contents
Answers to Frequently Asked Questions
About Kamats and Kamat.com
Contact Us

navigation width="86"
Site Map
Historical Timeline
Master Index

kalaranga Indian Paintings
History of India

Women of India

Faces of India

g e o g r a p h i c a - i n d i c a Temples of India
Arts of India
Natives of India
Indian Mythologies

Photographs and Studies of D.G. Mallikarjuna


Autograph-Photograph Part1 Durable Link to this entry

© Mallikarjuna.D.G.
Vishnuvardhan ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿ ಸಂಪತ್ ಕುಮಾರ್ ಕನ್ನಡ ಚಿತ್ರರಂಗಕ್ಕೆ ಬಂದು ಸಾಹಸಸಿಂಹ ವಿಷ್ಣುವರ್ಧನ್ ಆದರು. ಸುಮಾರು ೨೦೦ ಚಿತ್ರಗಳಲ್ಲಿ ನಟಿಸಿರುವ ಇವರಿಗೆ ಬೆಂಗಳೂರು ವಿಶ್ವವಿದ್ಯಾಲಯವು ೨೦೦೫ರಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನಿತ್ತು ಗೌರವಿಸಿದೆ.

© Mallikarjuna.D.G.
Shivaram ಹಿರಿಯ ನಟ ಶಿವರಾಂ - ಇವರು ಅದ್ಭುತ ಕಲಾವಿದರಷ್ಟೇ ಅಲ್ಲ, ಬೆಂಗಳೂರಿನ ಯೂತ್ ಫೋಟೋಗ್ರಾಫಿಕ್ ಸೊಸೈಟಿಯ ಸದಸ್ಯರು ಮತ್ತು ಉತ್ತಮ ಛಾಯಾಗ್ರಾಹಕರೂ ಕೂಡ.

© Mallikarjuna.D.G.
Dr.BalamuraliKrishna ಡಾ.ಬಾಲಮುರಳೀಕೃಷ್ಣ - ಕರ್ನಾಟಕ ಸಂಗೀತ ದಿಗ್ಗಜರಲ್ಲಿ ಪ್ರಮುಖರು. ಹಾಡುಗಾರಿಕೆಯಂತೆ ಇವರು ಕೃತಿರಚನೆಯಲ್ಲೂ ಸಿದ್ಧಹಸ್ತರು.

© Mallikarjuna.D.G.
C.Ashwath ಸಿ.ಅಶ್ವತ್ - ಕವಿಗಳನ್ನು ನಮ್ಮ ಮನೆಮನಗಳಿಗೆ ತಲುಪಿಸುವ ಭಾವಜೀವಿ.

Viewed 49147 Times | Comments (0)

More Entries

D.G. Mallikarjuna
Contact Me