more ads

Kamat's Potpourri

Malli's Own Potpourri .

kamat.com New Contents
Answers to Frequently Asked Questions
About Kamats and Kamat.com
Contact Us

navigation width="86"
Site Map
Historical Timeline
Master Index

kalaranga Indian Paintings
History of India

Women of India

Faces of India

g e o g r a p h i c a - i n d i c a Temples of India
Arts of India
Natives of India
Indian Mythologies

Photographs and Studies of D.G. Mallikarjuna


Autograph-Photograph Part3 Durable Link to this entry

Mallikarjuna.D.G.

Dr.U.R Anantamurthy ಭಾರತದ ಅತಿದೊಡ್ಡ ಸಾಹಿತ್ಯ ಪುರಸ್ಕಾರ "ಜ್ಞಾನಪೀಠ ಪ್ರಶಸ್ತಿ" ಪಡೆದ ಏಳು ಮಂದಿ ಕನ್ನಡಿಗರಲ್ಲಿ ಒಬ್ಬರಾದ ಡಾ.ಯು.ಆರ್.ಅನಂತಮೂರ್ತಿಯವರು ನಮ್ಮ ದೇಶದ ಹಿರಿಯ ಲೇಖಕರಲ್ಲೊಬ್ಬರು. ಇವರ "ಸಂಸ್ಕಾರ"ದಿಂದಲೂ ನಮಗೆಲ್ಲ ಇಷ್ಟವಾಗುತ್ತಾರೆ.

Mallikarjuna.D.G.

Kum.Veerabhadrappa ನಡೆದಾಡುವ "ಜೀವಂತ ಕಥಾಕೋಶ" ಎಂದು ಎಲ್ಲರಿಂದಲೂ ಕರೆಯಿಸಿಕೊಳ್ಳುವ ದೈತ್ಯ ಪ್ರತಿಭೆ - ನಮ್ಮೆಲ್ಲರ ಪ್ರೀತಿಯ ಕುಂ ವೀರಭದ್ರಪ್ಪನವರು.

Mallikarjuna.D.G.

SantoshKumarGulvadi 'ತರಂಗ'ದ ಸಂಪಾದಕರಾಗಿದ್ದ ಸಂತೋಷಕುಮಾರ್ ಗುಲ್ವಾಡಿಯವರು ನನಗೆ ಓದುವ ಗೀಳನ್ನು ಹೆಚ್ಚಿಸಿದವರು.

Mallikarjuna.D.G.

Ko.Chennabasappa ನಿವೃತ್ತ ನ್ಯಾಯಾಧೀಶರು,ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದವರೂ ಆದ ಇವರು ಪ್ರಬುದ್ಧ ಸಾಹಿತ್ಯ ಶಕ್ತಿಯೂ ಹೌದು.


Viewed 47298 Times | Comments (0)

More Entries

D.G. Mallikarjuna
Contact Me